honours list
ನಾಮವಾಚಕ

ಗೌರವಾನ್ವಿತರ ಪಟ್ಟಿ; ಬಿರುದು, ಪದವಿ, ಪ್ರಶಸ್ತಿ, ಮೊದಲಾದವುಗಳನ್ನು ಪಡೆದವರ ಪಟ್ಟಿ.